ನೀನಿಲ್ಲದ officeಉ,
ಗೊಂಬೆಯಿಲ್ಲದ show-caseಉ,
ಖಾಲಿ ಖಾಲಿ flower vaseಉ!
ಕೂಗಾಡೋ boss ಉ,
ನೂರೆಂಟು case ಉ,
situation hopelessಉ,
ನೋಡ್ಬೇಕು ನಿನ್ faceಉ,
ನೀ ಬಂದ್ರೆ ನಾ passಉ!
ನಿನ್ ಮೇಲೆ ನನ್ನೆಲ್ಲ hopesಉ,
ನನ್ lifeಗೆ ನೀನೆ baseಉ,
ನನ್ heartಗೆ ನೀನೆ bossಉ,
ನೋಡ್ಬೇಕು ನಿನ್ faceಉ,
please ಉ, pleaseಉ, pleaseಉ
ಬೇಗ ಬಾ ವಾಪಾಸು!
No comments:
Post a Comment