Posts

Showing posts from April, 2011

ಸೂಪರ್

Image
ತುಂಬ ತಡವಾಗಿ "ಸೂಪರ್" ಬಗ್ಗೆ ಬರೆಯುತ್ತಿದ್ದೇನೆ. ಇಷ್ಟರಲ್ಲಿ ಎಷ್ಟೋ ಜನ ಎಷ್ಟೋ ಬರೆದಿದ್ದಾರೆ. ಹಾಗಾಗಿ ಹೆಚ್ಚು ವಿವರಗಳಿಗೆ ಹೋಗದೆ ಮೇಲ್ನೋಟಕ್ಕೆ ಕಾಣಿಸದ ಕೆಲವು ವಿಷಯಗಳ ಬಗ್ಗೆ ಬರೆಯುತ್ತೇನೆ. ಈ ಸಿನಿಮ ತುಂಬ "ಗದ್ದಲಮಯ"ವಾಗಿರುವುದರಿಂದ ಇದರ ನಿಜವಾದ ಸಂದೇಶ ನಮಗೆ ಕಾಣಿಸದೆ ಹೋಗುವ ಸಾಧ್ಯತೆ ಇದೆ. ಚಿತ್ರದ "ಪ್ರೋಮೋ" ಗಳು ಕೂಡ ಸಂದೇಶದ ಸುಳಿವು ಕೊಡುವುದಿಲ್ಲ. ಹಾಡುಗಳು ಕೂಡ "ಗದ್ದಲಮಯ" ವಾಗಿರುವುದರಿಂದ ಅಲ್ಲೂ ಕಥೆಯ ಸುಳಿವು ಸಿಗುವುದಿಲ್ಲ. ನನ್ನ ಪ್ರಕಾರ ಈ ಸಿನಿಮ ಉಪೇಂದ್ರರವರ ಸಾಮಾಜಿಕ ಕಳಕಳಿಯ ಫಲ. ಭಾರತೀಯ ಸಂಸ್ಕೃತಿಯ ಬಗ್ಗೆ ಬಹಳ ಅಭಿಮಾನ ಹೊಂದಿರುವ ನಾವು ಭಾರತೀಯರು ಇದೇ ಮರುಳು ದುರಭಿಮಾನದಲ್ಲಿ ಮುಳುಗಿ ಹೋಗಿ ನಿಷ್ಕ್ರಿಯರಾಗಿದ್ದೇವೆ ಎಂಬುದೇ ಈ ಚಿತ್ರದ ಮೊದಲ ಸಂದೇಶ. ಎರಡನೆಯದಾಗಿ ನಮ್ಮ ದೇಶದ ದುಃಸ್ಥಿತಿಗೆ ಒಂದು ಪರಿಹಾರವನ್ನು ಸೂಚಿಸುತ್ತದೆ. ಪರಿಹಾರ ಕೊಂಚ ಉತ್ಪ್ರೇಕ್ಷೆ ಅನ್ನಿಸಬಹುದಾದರೂ, ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡರೆ "workable" ಅನ್ನಿಸುತ್ತದೆ. ಪರಿಹಾರ ಇಷ್ಟೇ : "ಇದು ನನ್ನ ದೇಶ. ಇದರ ಉನ್ನತಿಗೆ ಮತ್ತು ಅವನತಿಗೆ ನಾನು ಜವಾಬ್ದಾರ." ಎಂದು ಪ್ರತಿಯೊಬ್ಬ ಭಾರತೀಯನಿಗೂ ಮನವರಿಕೆಯಾಗಬೇಕು.  ಈ ಸಂದೇಶಗಳನ್ನು ಜನರಿಗೆ ಮುಟ್ಟಿಸಲಿಕ್ಕೆ ಒಂದು ಪ್ರೇಮ ಕಥೆಯನ್ನು ಹೆಣೆದಿದ್ದಾರೆ ಉಪೇಂದ್ರ. ಪಕ್ಕಾ ಮಸಾಲೆಭರಿತ ಕಥೆಯ ಮೂಲಕ ಒಂದು…

Nothing

ImageEvery trick has been tried - from putting pictures of Gods and Goddesses to insulting the culture and character of the person urinating in public; but people have not stopped urinating on the walls. In humans, urinating in public has nothing to do with the territorial display. It is only lack of public toilets that results in people urinating on the walls. And some don't like spending money on emptying their bladders (when they can do it the easy way - on walls of public buildings), and hence don't use the "pay and use" toilets.

Whatever the reason for people urinating in public, it is quite evident that insulting one's character will not stop him from doing it. This is a guilt induction mechanism, and will not work. I don't know what else will work, though. Probably a very stringent law might work. But it is bound to fail in India, as is the case with any other law. I have a very weird and violent idea - the one that was used by Amir Khan in the opening…

Just another reminder

I have not written anything this week.

A Reminder to Myself

This is just a reminder to myself for writing something. I will post something more meaningful than this one in a week.