ನನ್ನ ಮೊದಲ ಪುಸ್ತಕ 'ಕಾಜೂ ಬಿಸ್ಕೆಟ್', 12 ಸಣ್ಣಕಥೆಗಳ ಸಂಕಲನ.
100 ಪುಟಗಳ ಪುಸ್ತಕ, ಹಾಗಾಗಿ totally bingeable. Bingeworthy ಹೌದಾ ಅಲ್ಲವಾ ಎಂದು ಓದಿ ಹೇಳಿ! 😀
ಪುಸ್ತಕ ಕೊಳ್ಳಲು ಲಿಂಕ್: https://linktr.ee/kiran.kr
ಮುಖಪುಟ ವಿನ್ಯಾಸ: ಅಪಾರ
ಒಳಪುಟ ವಿನ್ಯಾಸ: ಗಾಯತ್ರಿ ಎಚ್.ಎನ್. (ಚೇತನಾ ತೀರ್ಥಹಳ್ಳಿ)
ಕರಡು ಪ್ರತಿ ತಿದ್ದಿದವರು: ನೂರ್ ಅಹಮದ್ ಎ.ಎಸ್.
ಪುಸ್ತಕ ಪ್ರಕಟಿಸಬೇಕೆಂಬ ಯೋಚನೆ ಹೇಳಿಕೊಂಡಾಗಿನಿಂದಲೂ ಸಹಾಯ ಮಾಡುತ್ತಲೇ ಇರುವವರು: ಕುಂಟಾಡಿ ನಿತೇಶ್
ಈಮೇಲ್ : contact.kirankumar.kr@gmail.com
ಮೊಬೈಲ್: 9986348768
No comments:
Post a Comment