ಮೊದಲ ಕತೆ ಬರೆದು ಒಂಬತ್ತು ವರ್ಷಗಳಾದವು. ಈ ಒಂಬತ್ತು ವರ್ಷಗಳಲ್ಲಿ ಬರೆದ ಕೆಲವು ಕತೆಗಳು ಈ ಕಥಾಸಂಕಲನದಲ್ಲಿವೆ. ನಾನು ಬೆಳೆದ, ಓಡಾಡಿದ, ನೋಡಿದ ಜಾಗಗಳಿಂದಲೇ ಕತೆಗಳನ್ನು ಬರೆಯಲು ಪ್ರಯತ್ನಿಸಿದ್ದೇನೆ.
- ದೇವರಾಜ ಚಿಕನಳ್ಳಿ
ಇದು 'ಪ್ರಥಮ ಪ್ರಕಾಶನ'ದಿಂದ ಪ್ರಕಟವಾದ ಮೊದಲ ಪುಸ್ತಕ. ಓದುಗರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಪುಸ್ತಕ ಕೊಳ್ಳಲು ಲಿಂಕ್ ಕ್ಲಿಕ್ಕಿಸಿ ಅಥವಾ 9986348768 ಗೆ ವಾಟ್ಸಪ್ ಮಾಡಿ.